ಭಾರತ ಕ್ರಿಕೆಟ್ ಕಂಡ ಚಾಣಕ್ಷ ಬ್ಯಾಟ್ಸ್ ಮ್ಯಾನ್ ದಿ ವಾಲ್ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಈ ಹೆಮ್ಮೆಯ ಕನ್ನಡಿಗನಿಗೆ ದೇಶದ್ಯಾಂತ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.<br /><br /> Rahul Dravid, 'the Wall' of Indian cricket, turned 47 on Saturday, January 11, and the occasion saw his former India teammates pour in birthday wishes for him.
